Class 6 Physical Education Textbook Solutions

ವೇಗದ ಓಟಗಳು – 6ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.                           

1. ಸ್ಟ್ಯಾಂಡರ್ಡ್ ಟ್ರ್ಯಾಕ್ ಎಂದರೆ 400 ಮೀಟರ್ಗಳು ಇರಬೇಕು ಮತ್ತು 400 ಮೀಟರ್ಗಳನ್ನು ಒಳಗೊಂಡಿರುತ್ತದೆ.

2. ಅಥ್ಲಾನ್ ಶಬ್ಧದ ಅರ್ಥ ಸ್ಪರ್ಧ 

II. ಒಂದು ವಾಕ್ಯದಲ್ಲಿ ಉತ್ತರಿಸಿರಿ:

1. SGFI ಇದನ್ನು ವಿಸ್ತರಿಸಿರಿ?
ಉತ್ತರ :- ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾ.               

2. ವೇಗದ ಓಟದ ಸ್ಪರ್ಧೆಗಳು ಯಾವುವು?
ಉತ್ತರ :-  100 ಮೀ. 200 ಮೀ. 400 ಮೀ. 800 ಮೀ. 60 ಮೀ. ಅಡೆತಡೆ ಓಟ, 100 ಮೀ. 110 ಮೀ. 400 ಮೀಟರ್ ಅಡೆತಡೆ ಓಟಗಳು    

3. ಕರ್ನಾಟಕ ರಾಜ್ಯದ ಖ್ಯಾತ ವೇಗದ ಓಟಗಾರರ ಹೆಸರುಗಳನ್ನು ತಿಳಿಸಿ?
1) ಉದಯ್ ಪ್ರಭು        2) ಏಜೆಂಲ್ ಮೇರಿ ಜೊಸೆಫ್     3) ಕೆನೆತ್ ಪೊವೆಲ್    4) ವಂದನಾರಾವ್
5) ರೀತ್ ಅಬ್ರಾಂ        6) ರೋಸಾ ಕುಟ್ಟಿ               7) ಶೋಭಾ ಜಾವೂರ    8) ಅಶ್ವಿನಿ ನಾಚಪ್ಪ
9) ಬೀನಾ ಮೋಳ್

Related Articles

Leave a Reply

Your email address will not be published. Required fields are marked *

Back to top button