Class 7 Physical Education Textbook Solutions

ಬಾಸ್ಕೆಟ್ಬಾಲ್ – 7ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

ಪ್ರ.ಸಂ 1. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.                             

1. ಗೀತೂ ಅನ್ನ ಜೋಸ್ರ್ರವರು ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯಲ್ಲಿ ಜನಿಸಿದರು.                 

2. ಮೈಕಲ್ ಜೋರ್ಡಾನ್ರವರಿಗೆ ಮೈಕ್ಎಂಬುದು ಅಡ್ಡ ಹೆಸರು ಇತ್ತು                        

3. ಕರೀಂ ಅಬ್ದುಲ್ ಜಬ್ಬಾರ್ ಓಃಂ ಸಂಸ್ಥೆಯಲ್ಲಿ ಅತಿ ಉತ್ತಮ ಆಟಗಾರರು.  

ಪ್ರ.ಸಂ 2. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.                                

1. ಗೀತೂ ಅನ್ನ ಜೂಸ್ರವರ ಸಾಧನೆ ಬಗ್ಗೆ ಬರೆಯಿರಿ.
ಉತ್ತರ :- 1) ಗೀತುರವರು ಭಾರತದ ಪ್ರಪ್ರಥಮ ಪ್ರೊಫೆಷನಲ್ ಆಟಗಾರಳಾಗಿ ಆಸ್ಟ್ರೇಲಿಯಾದಲ್ಲಿ ಭಾಗವಹಿಸಿ ಅಲ್ಲಿನ ಘಓಃಐ (ಉಮೇನ್ಸ್ ನ್ಯಾಷನಲ್ ಬಾಸ್ಕೆಟ್ ಬಾಲ್ ಲೀಗ್) ಅಚ್ಚುಮೆಚ್ಚುಗೆ ಗಳಿಸಿ ಅನೇಕ ಪ್ರಶಸ್ತಿಗಳನ್ನು 2008 ರಲ್ಲಿ ಪಡೆದರು.

2) 2006 ರಲ್ಲಿ ಕಾಮನ್ವೆಲ್ತ್ ಗೇಮ್ಸ್, ಏಷಿಯನ್ ಗೇಮ್ಸ್ನಲ್ಲಿ ಭಾಗವಹಿಸಿ ಪ್ರಪ್ರಥಮ ಬಾರಿಗೆ     ಭಾರತದ ಬಾಸ್ಕೆಟ್ಬಾಲ್ ತಂಡವು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಕೀರ್ತಿ ತಂದುಕೊಟ್ಟರು. ಹೀಗೆ ಭಾರತದ ರೈಲ್ವೇಸ್ನ ತಂಡದಿಂದ ಭಾಗವಹಿಸಿ ಸತತವಾಗಿ ಏಳು ಬಾರಿ ರಾಷ್ಟ್ರೀಯ ವಜೇತರಾಗಿರುತ್ತಾರೆ.       

2. ಮ್ಯಾಜಿಕ್ ಜಾನ್ಸ್ನ್ರಿಗೆ ಎಷ್ಟು ಸಲ ಓಃಂ ತಂಡ ಪ್ರಥಮ ತಂಡವಾಗಿದೆ ?
ಉತ್ತರ ;- ಸತತವಾಗಿ ಒಂಭತ್ತು ಬಾರಿ.                               

3. ಮೈಕಲ್ ಜೋರ್ಡಾನ್ರವರ ಸಾಧನೆಯನ್ನು ತಿಳಿಸಿ.
ಉತ್ತರ :- 1) 6 ಬಾರಿ ಓಃ.  ಚಾಂಪಿಯನ್ (1991-93 ಮತ್ತು 1990-98)       

2) ಎರಡು ಬಾರಿ ಓಲಿಂಪಿಕ್ ಚಿನ್ನದ ಪದಕ.                                     

3) 1984-1992 ರ ವರೆಗೆ 14 ಬಾರಿ ಓಃ.  ಚಾಂಪಿಯನ್,                             

4) ವೈಯಕ್ತಿಕ ತಾರೆಯಾಗಿ 41694 ಅಂಕಗಳಿಂದ ದಾಖಲೆ ಮಾಡಿರುತ್ತಾರೆ.             

4. ಕರೀಂ ಅಬ್ದುಲ್ ಜಬ್ಬಾರ್ರವರ ಸಾಮಥ್ರ್ಯದ ಬಗ್ಗೆ ತಿಳಿಸಿ.

ಉತ್ತರ :- ಈತ ಅಂದಿನ ಕಾಲದ ಬಾಸ್ಕೆಟ್ ಬಾಲ್ ಯುಗಪುರುಷನಾಗಿ ಮೆರೆದ, ಎತ್ತರ 7′.2 ಅಡಿ ಹಾಗೂ 118.4 ಕೆ.ಜಿ ತೂಕವುಳ್ಳ ದೈತ್ಯಾಕಾರದ ಬಾಸ್ಕೆಟ್ ಬಾಲ್ ಆಟಗಾರ. ಓಃಂಸಂಸ್ಥೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ಮತ್ತು ಅತಿ ಉತ್ತಮ ಆಟಗಾರನೆಂದು ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಹೆಗ್ಗಳಿಕೆ ಇವರದಾಗಿರುತ್ತದೆ.  ಯಾವ ಓಃಂ ಆಟಗಾರನೂ ವೈಯಕ್ತಿಕವಾಗಿ ಇಷ್ಟು ಪ್ರಶಸ್ತಿಗಳನ್ನು ಪಡೆದಿರುವುದಿಲ್ಲ.  ಅಬ್ದುಲ್ ಜಬ್ಬಾರ್ ಮಧ್ಯಮ ಸ್ಥಾನದ ಆಟಗಾರರಾಗಿದ್ದು  ಹೆಚ್ಚು ದೃಢಕಾಯ, ದೇಹ (ಕಷ್ಟ) ಸಹಿಷ್ಣುತೆ, ದೈಹಿಕ ಸಾಮಥ್ರ್ಯ ಉಳ್ಳವರಾಗಿದ್ದರು. 

Related Articles

Leave a Reply

Your email address will not be published. Required fields are marked *

Back to top button