Class 6 Physical Education Textbook Solutions

ಕಬಡ್ಡಿ- 6ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.                               

1. ಕಬಡ್ಡಿ ಎಂಬ ಪದವು ಕೌನ್ಬಡ  ಪದದಿಂದ ಬಂದಿದೆ.               

2. ‘ಲೋನಾ’ ಎಂದರೆ 2 ಹೆಚ್ಚುವರಿ ಅಂಕಗಳು                    

3. ‘ಕ್ಯಾಂಟ್’ ಎಂಬ ಪದವು  ದಾಳಿ ಮಾಡುವ ಕೌಶಲವಾಗಿದೆ.               

II. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ.                   

1. ಒಂದು ಕಬಡ್ಡಿ ತಂಡದಲ್ಲಿ  7+5  ಅಟಗಾರರು ಇರುತ್ತಾರೆ.

1) 7+5    2) 8+4    3) 6+6    4) 9+3

2. ಬೋನಸ್ ಎಂದರೆ ____1____ ಅಂಕಗಳು

1)  1     2)  3     3) 4     4)  2   

3. ಕಬಡ್ಡಿ ಆಟಕ್ಕೆ ‘ಕಬಡ್ಡಿ’ ಎಂದು 1918  ವರ್ಷದಲ್ಲಿ ನಾಮಕರಣ ಮಾಡಲಾಯಿತು

1) 1818        2) 1918        3) 1920        4) 1928               

III.’ಅ’ ಪಟ್ಟಿಯೊಂದಿಗೆ ‘ಬ’ಪಟ್ಟಿಯನ್ನು ಹೊಂದಿಸಿ ಬರೆಯಿರಿ.


IV. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ:

1) ಕಬಡ್ಡಿ ಆಟದ ಅಂಕಣ ಹೇಗಿರಬೇಕು?
ಉತ್ತರ: ಸಮತಟ್ಟಾದ ನುಣುಪು ಹದ ಮಣ್ಣಿನ ಅಂಗಳದಿಂದ ಕೂಡಿರಬೇಕು, ಅಂಕಣದ ಸುತ್ತಲು 4 ರಿಂದ 5 ಮೀಟರ್ ಅಂತರದಲ್ಲಿ ಯಾವ ಅಡಚಣೆ ಇಲ್ಲದ ಮೈದಾನವಾಗಿರಬೇಕು.

2) ಭಾರತೀಯ ಪುರಾತನ ಕ್ರೀಡೆ ಯಾವುದು?
ಉತ್ತರ: ಕಬಡ್ಡಿ

3) ಕೌಶಲ್ಯಗಳಲ್ಲಿ ಎಷ್ಟು ಪ್ರಕಾರಗಳಿವೆ?
ಉತ್ತರ: ಕಬಡ್ಡಿ ಕೌಶಲ್ಯಗಳಲ್ಲಿ 2 ಪ್ರಕಾರಗಳಿವೆ.

4) ಕಬಡ್ಡಿ ಆಟದ ಅಂಕಣ ಬರೆದು ಗೆರೆಗಳನ್ನು ಹೆಸರಿಸಿ?
ಉತ್ತರ: 


 

 

Related Articles

Leave a Reply

Your email address will not be published. Required fields are marked *

Back to top button